* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday, 28 June 2017

Durgada Halli Lake 25-06-2017

ತುಮಕೂರು ಸನಿಹವಿರುವ -(ದೇವರಾಯನದುರ್ಗ ಅರಣ್ಯದಿಂದ ಸುತ್ತುವರೆದಿರುವ)- ದುರ್ಗದ ಹಳ್ಳಿಯ ಕೆರೆಯ ವಿಹಂಗಮ ನೋಟವಿದು... ದಿನಾಂಕ 25-06-2017, ಭಾನುವಾರ ಸಂಜೆ ನಾನು ಮತ್ತು ವಿಶ್ವನಾಥನ್ Vishwanathan R. Tumkur ಅಲ್ಲಿಗೆ ತೆರಳಿದ್ದಾಗ ಸೂರ್ಯಾಸ್ತದ ಹೊತ್ತಿನ ಆ ಪ್ರಾಕೃತಿಕ ಸೊಬಗು ನಮ್ಮ ಮನಸೂರೆಗೊಂಡ ಕ್ಷಣಗಳು... 
Today evening we visited Durgada Halli Lake, near to Tumakuru.



















Sunday, 18 June 2017

with Justice N.Santhosh Hegde

ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮವು ಕೊಳವೆಬಾವಿ ಕೊರೆಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ದಿನಾಂಕ 17-06-2017, ಶನಿವಾರ ಅದನ್ನು ಉದ್ಘಾಟಿಸಲು ಆಗಮಿಸಿದ್ದ ಮಾಜಿ ಲೋಕಾಯುಕ್ತರಾದ ನ್ಯಾ|| ಎನ್. ಸಂತೋಷ್ ಹೆಗ್ಡೆಯವರನ್ನು ನಾನು ಮತ್ತು ಆರ್.ವಿಶ್ವನಾಥನ್ ಸಂಧಿಸಿದ ಸಂತಸದ ಕ್ಷಣ...with former Lokayuktha Justice N.Santhosh Hegde