* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 26 December 2017

ಮೈಸೂರಿನ ಸುತ್ತೂರು ಮಠಾಧೀಶರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದರ್ಶನಾಶೀರ್ವಾದ ಪಡೆಯುವ ಸುಯೋಗ ಅನಿರೀಕ್ಷಿತವಾಗಿ 27.11.2017, ಸೋಮವಾರ ಒದಗಿ ಬಂದಿತು. ತುಮಕೂರಿನ ಪ್ರಾಧ್ಯಾಪಕರಾದ ಡಾ. ಸದಾಶಿವಯ್ಯ (ಅಚರ್ಡ್) ಅವರ ನಿವಾಸಕ್ಕೆ ಶ್ರೀಗಳು ಇಂದು ಆಗಮಿಸಿದ್ದಾಗ ಈ ಸ್ಮರಣೀಯ ಅವಕಾಶ ನನಗೆ ಲಭಿಸಿತು... with Sutturu Jagadguru H.H. Sri Shivarathri Deshikendra Maha Swamiji ..



R S Iyer with H H Dalai Lama -26-12-2017 ಬೌದ್ಧಗುರು ಪ.ಪೂ. ದಲೈಲಾಮರವರೊಡನೆ....

ಬೌದ್ಧಗುರು ಪ.ಪೂ. ದಲೈಲಾಮರವರೊಡನೆ....
*********************************************
ಅವರನ್ನು ನೋಡಿದಾಗ, ಅವರ ಬಳಿ ನಿಂತಾಗ, ಅವರಿಗೆ ಹಸ್ತಲಾಘವ ನೀಡಿದಾಗ ನಮಗೆ ವಿದ್ಯುತ್ ಸಂಚಾರವಾದಂತಾಯಿತು... ಅವರ ಆ ಸ್ನಿಗ್ಧ ಹಸನ್ಮುಖ ಮನದಲ್ಲಿ ಅಚ್ಚೊತ್ತಿಬಿಟ್ಟಿತು... ಬೌದ್ಧ ಧರ್ಮಗುರುಗಳಾದ ಪರಮ ಪೂಜ್ಯರಾದ ದಲೈ ಲಾಮರವರು ದಿ. 26-12-2017, ಮಂಗಳವಾರ ತುಮಕೂರಿನ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದಾಗ ನಮಗೆ (ನಾನು, ವಿಶ್ವನಾಥನ್   R Vishwanathan  ) ಈ ಅದೃಷ್ಟ ಒದಗಿತು. ನಮ್ಮೊಡನೆ ಪತ್ರಕರ್ತ ಮಿತ್ರ ಶ್ರೀ ಕುರ್ಕೆ ಪ್ರಶಾಂತ್ ರವರೂ ಇದ್ದಾರೆ. (ಫೋಟೋ: ಶ್ರೀ ಟಿ.ಎಚ್. ಸುರೇಶ್)

 R.S.Iyer and R.Vishwanathan With His Holiness the 14th Dalai Lama, Buddist Monk..@ Tumkur University, Tumkur, 26-12-2017, Tuesday. The 14th Dalai Lama, known as Gyalwa Rinpoche to the Tibetan people, is the current Dalai Lama, the highest spiritual leader and former head of state of Tibet. 


with H.H. Dalai Lama...   R.Vishwanathan, R.S.Iyer & Sri Kurke Prashanth (Prajavani Reporter) 

with H.H. Dalai Lama...   - R.Vishwanathan


with H.H. Dalai Lama...  - R.S.Iyer and Sri Kurke Prashanth

with H.H. Dalai Lama... - R.Vishwanathan and R.S.Iyer

with H.H. Dalai Lama...   R.S.Iyer