* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday, 22 August 2017

ಶ್ರೀಗಳಿಂದ ಆಶೀರ್ವಾದ 21-08-2017, ಸೋಮವಾರ

ಶ್ರೀಗಳಿಂದ ಆಶೀರ್ವಾದ
***********************
ಕಳೆದ ಕೆಲ ದಿನಗಳಿಂದ ನಮ್ಮ ತಂದೆ –ಸ್ವಾತಂತ್ರ್ಯಹೋರಾಟಗಾರರಾದ- ಶ್ರೀ ವಿ.ಎಸ್.ರಾಮಚಂದ್ರನ್ ರವರು ಶೀತದಿಂದ ಅಸ್ವಸ್ಥರಾಗಿದ್ದಾರೆಂಬುದನ್ನು ತಿಳಿದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ಸ್ವಾಮಿ ಜಪಾನಂದಜಿಯವರು ಇಂದು (ದಿನಾಂಕ 21-08-2017, ಸೋಮವಾರ) ಸಂಜೆ ನಮ್ಮ ಮನೆಗೇ ಆಗಮಿಸಿ ನಮ್ಮ ತಂದೆಯವರನ್ನು ಭೇಟಿಯಾಗಿ ಆಶೀರ್ವದಿಸಿ, ಶೀಘ್ರವಾಗಿ ಗುಣಮುಖರಾಗಿರೆಂದು ಹಾರೈಸಿದರು. ಪೂಜ್ಯ ಸ್ವಾಮೀಜಿಯವರ ಭೇಟಿ ನಮ್ಮ ತಂದೆಯವರಲ್ಲಿ ಚೈತನ್ಯವನ್ನೇ ಮೂಡಿಸಿತು. ನಮಗಂತೂ ಅತ್ಯಂತ ಆನಂದವನ್ನು ಉಂಟುಮಾಡಿತು. ಆ ಸುಸಂದರ್ಭದ ಅವಿಸ್ಮರಣೀಯ ಕ್ಷಣಗಳಿವು….
















No comments:

Post a Comment