With Former Chief Justice of Supreme Court of India Justice Sri M.N. Venkatachalaiah...ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯಲ್ಲಿ ದಿನಾಂಕ 26-04-2015, ಭಾನುವಾರ ಏರ್ಪಟ್ಟಿದ್ದ "ವಾತ್ಸಲ್ಯದ ಮಡಿಲಲ್ಲಿ" ಕೃತಿಯ ಲೋಕಾರ್ಪಣೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯನ್ಯಾಯಾಧೀಶರಾದ ಪದ್ಮವಿಭೂಷಣ ನ್ಯಾ.ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರನ್ನು ನಾನು ಮತ್ತು ವಿಶ್ವನಾಥನ್ .Vishwanathan R. Tumkur ಭೇಟಿಯಾದಾಗ.....(26-04-2015, ಭಾನುವಾರ) . (R S Iyer and R Vishwanathan)
with writer Sri Prabhuprasad, Mysore |
***************************************************************************
2017 ರ ಮಾರ್ಚ್ ತಿಂಗಳಿನಲ್ಲಿ "ಡಿವಿಜಿ ನೆನಪು" ಮಾಸಿಕ ಉಪನ್ಯಾಸವು 60 ನೇ ತಿಂಗಳು ಪೂರೈಸಿದ ನೆನಪಿಗಾಗಿ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಸರಸ್ ಫೌಂಡೇಷನ್ ವತಿಯಿಂದ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದಾಗ ಅವರೊಂದಿಗೆ ನಾನು ಮತ್ತು ವಿಶ್ವನಾಥನ್ ಇರುವ ಚಿತ್ರಗಳು
R.S.Iyer, Sriranjini, Justice Sri M.N.Venkatachalaiah, Smt Vidya Shivasathya, R.Vishwanathan
No comments:
Post a Comment