ನಮ್ಮ ಪೂಜ್ಯ ತಂದೆಯವರೂ, ತುಮಕೂರು ನಗರದ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ ರವರು 93 ನೇ ವಸಂತಕ್ಕೆ ಪದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ಅವರೊಂದಿಗೆ ಆರ್.ಎಸ್.ಅಯ್ಯರ್ ಮತ್ತು ಆರ್.ವಿಶ್ವನಾಥನ್.
ಹುಟ್ಟುಹಬ್ಬದ ದಿನವಾದ ದಿನಾಂಕ 14-01-2022 ಶುಕ್ರವಾರ ಮತ್ತು ಸಂಕ್ರಾಂತಿ ದಿನವಾದ ದಿನಾಂಕ 15-01-2022 ಶನಿವಾರದಂದು ಶ್ರೀ ವಿ.ಎಸ್.ರಾಮಚಂದ್ರನ್ ರವರೊಂದಿಗೆ.
No comments:
Post a Comment