ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 20 September 2016

R S Iyer with Sri Gururaja Karajagi

ಅಂತರರಾಷ್ಟ್ರೀಯ ಖ್ಯಾತಿಯ ಶಿಕ್ಷಣತಜ್ಞರಾದ ಡಾ.ಗುರುರಾಜ ಕರಜಗಿ ಅವರು ಇಂದು (19-09-2016, ಸೋಮವಾರ) ತುಮಕೂರು ತಾಲ್ಲೂಕು ಹೊನಸಿಗೆರೆ ಸರ್ಕಾರಿ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಅವರೊಂದಿಗೆ ಕೆಲವು ಕ್ಷಣ ಕಳೆಯುವ ಸುಸಂದರ್ಭ ಒದಗಿಬಂತು. ಅವರ ಸಜ್ಜನಿಕೆ, ಸೌಜನ್ಯ ಹಾಗೂ ವಿನಮ್ರತೆ ಮನಸೂರೆಗೊಂಡಿತು.
Today (19-09-2016) I met international famous educationist Dr.Gururaja Karajagi in Govt school function @ Honasigere Village, Tumakuru Taluk.






No comments:

Post a Comment