* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday, 18 May 2022

With C M of Karnataka Sri Basavaraj Bommai 16-05-2022 ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಡನೆ R S Iyer

ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರು ದಿ.𝟭𝟲-𝟬𝟱-𝟮𝟬𝟮𝟮, ಸೋಮವಾರ ಮಧ್ಯಾಹ್ನ “ನಮ್ಮ ತುಮಕೂರು” ನಗರಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೋರಿಕೆ ಮೇರೆಗೆ ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದ ಪಾರ್ಶ್ವದಲ್ಲಿರುವ “ಪತ್ರಿಕಾ ಭವನ”ಕ್ಕೆ ಆಗಮಿಸಿ, ಭವನದ ನವೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಆ ಸಂದರ್ಭದ ಚಿತ್ರಗಳಿವು.

R S Iyer 𝑾𝒊𝒕𝒉 𝑯’𝒃𝒍𝒆 𝑪𝒉𝒊𝒆𝒇 𝑴𝒊𝒏𝒊𝒔𝒕𝒆𝒓 𝒐𝒇 𝑲𝒂𝒓𝒏𝒂𝒕𝒂𝒌𝒂 𝑺𝒓𝒊 𝑩𝒂𝒔𝒂𝒗𝒂𝒓𝒂𝒋 𝑩𝒐𝒎𝒎𝒂𝒊 𝒂𝒕 𝑷𝒂𝒕𝒉𝒓𝒊𝒌𝒂 𝑩𝒉𝒂𝒗𝒂𝒏𝒂, 𝑻𝒖𝒎𝒂𝒌𝒖𝒓𝒖 𝒐𝒏 𝟭𝟲-𝟬𝟱-𝟮𝟬𝟮𝟮, 𝑴𝒐𝒏𝒅𝒂𝒚. 







No comments:

Post a Comment