* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 10 September 2022

Sri Shivasathya Visit 2022


 ಹೆಸರಾಂತ ಸಂಗೀತ ಸಂಯೋಜಕರಾದ ಬೆಂಗಳೂರಿನ ಶ್ರೀ ಶಿವಕುಮಾರ್ (ಶಿವಸತ್ಯ) ಮತ್ತು ಶ್ರೀಮತಿ ವಿದ್ಯಾ ಶಿವಸತ್ಯ (ನಮ್ಮ ಸಹೋದರಿ) ಅವರು ಇಂದು (ದಿ. 25-08-2022) ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರ ಕುಶಲೋಪರಿ ವಿಚಾರಿಸಿದರು. ಅಂತೆಯೇ ಕಳೆದವಾರ ಮತ್ತೋರ್ವ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ ಅವರೂ ಆಗಮಿಸಿದ್ದರು.








No comments:

Post a Comment