* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 2 March 2023

with 'Rashtra Kavi' Dr. G S Shivarudrappa ( R S Iyer Tumkur & R Vishwanathan) 'ರಾಷ್ಟ್ರಕವಿ' ಡಾ.ಜಿ.ಎಸ್.ಶಿವರುದ್ರಪ್ಪ ಅವರೊಡನೆ

 "ರಾಷ್ಟ್ರಕವಿ" ಡಾ.ಜಿ.ಎಸ್.ಶಿವರುದ್ರಪ್ಪರವರು 2000-2005 ರ ನಡುವೆ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಸನಿಹದಿಂದ ನೋಡಿ ಮಾತನಾಡುವ ಸದವಕಾಶ ಲಭಿಸಿತ್ತು. R S Iyer with Dr. G.S.Shivarudrappa, Famous Poet


*************************************


ಇದು 2011 ರಲ್ಲಿ ನಡೆದಿದ್ದ "ತುಮಕೂರು ಜಿಲ್ಲಾ ಉತ್ಸವ"ದ ಸಂದರ್ಭದ ಫೋಟೋ. "ರಾಷ್ಟ್ರಕವಿ" ಡಾ.ಜಿ.ಎಸ್.ಶಿವರುದ್ರಪ್ಪ ರವರು ಆಹ್ವಾನಿತರಾಗಿದ್ದರು. ಅಂದು ಅವರನ್ನು ಆರ್.ವಿಶ್ವನಾಥನ್ ಭೇಟಿ ಮಾಡಿದ ಅವಿಸ್ಮರಣೀಯ ಕ್ಷಣದ ಫೋಟೋ ಇದು. 

No comments:

Post a Comment