HMT Dwija Samuha-R S Iyer Felicitation- 04-01-2009
ತುಮಕೂರು ಹೆಚ್.ಎಂ.ಟಿ. ದ್ವಿಜ ಸಮೂಹದ ವತಿಯಿಂದ ದಿ. 04-01-2009 ರಂದು ತುಮಕೂರಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಏರ್ಪಟ್ಟಿದ್ದ ಸಮಾರಂಭದಲ್ಲಿ ಪತ್ರಕರ್ತ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಪಾವಗಡದ ಶ್ರೀ ಸ್ವಾಮಿ ಜಪಾನಂದಜಿಯವರ ಸಾನಿದ್ಯದಲ್ಲಿ ಏರ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀ ಶೃಂಗೇರಿ ಶಾರದಾ ಪೀಠದ ಸಿಇಓ ಹಾಗೂ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್.ಗೌರೀಶಂಕರ್ ರವರು ಉಪಸ್ಥಿತರಿದ್ದುದು ಕಾರ್ಯಕ್ರಮಕ್ಕೊಂದು ಮೆರುಗು ನೀಡಿತ್ತು. ಆ ಸಮಾರಂಭದಲ್ಲಿ ಲೇಖಕಿ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಗಾಯತ್ರಿ ಸಹಕಾರ ಸಂಘದ ಉದ್ಯೋಗಿಗಳೂ ಸಮಾಜ ಸೇವಕರೂ ಆದ ಶ್ರೀ ಆರ್.ಗೋಪಾಲಕೃಷ್ಣ ಮತ್ತು ಪೊಲೀಸ್ ಇಲಾಖೆಯ ಶ್ರೀ ಎ. ಗುರುರಾಜ್ ರವರನ್ನೂ ಸನ್ಮಾನಿಸಲಾಯಿತು.
ಶ್ರೀ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್.ಗೌರಿಶಂಕರ್ ರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು. ಚಿತ್ರದಲ್ಲಿ ಶ್ರೀ ಆರ್.ಎಸ್.ಅಯ್ಯರ್ ಇದ್ದಾರೆ.
No comments:
Post a Comment