94 ರ ಮುತ್ತಜ್ಜನ ಗಡ್ಡ ಹಿಡಿದೆಳೆದು ಚೆಂದದ ನಗೆ ಬೀರಿದ 6 ತಿಂಗಳ ಮರಿಮಗ !!
ಇದು ಮುತ್ತಜ್ಜ ಮತ್ತು ಮರಿಮಗನ ಎರಡನೇ ಭೇಟಿ. ಮೊನ್ನೆ ಸಂಜೆ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ- ಬಾವ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ತಮ್ಮ ಪುತ್ರಿ ಶ್ರೀಮತಿ ಸುನಯನ ಮತ್ತು ಮೊಮ್ಮಗನ ಜೊತೆ ನಮ್ಮ ಮನಗೆ ಆಗಮಿಸಿದ್ದರು. ನಾಲ್ಕು ತಲೆಮಾರು ಒಂದೆಡೆ ಸೇರಿತು. ಆಗ ಮುತ್ತಜ್ಜ (ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಮತ್ತು ಮರಿಮಗನ ಪರಸ್ಪರ ಸಂಭ್ರಮ ಹೀಗೆ ಬಹುಹೊತ್ತು ಸಾಗಿ ಎಲ್ಲರಲ್ಲೂ ಹರ್ಷೋಲ್ಲಾಸ ಉಕ್ಕಿಸಿತು....
No comments:
Post a Comment