ಸಿದ್ಧಗಂಗಾ ಮಠಾಧ್ಯಕ್ಷರಾದ ಪ.ಪೂ. ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ವಿವಿಧ ಸಂದರ್ಭಗಳಲ್ಲಿ ಮಠದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಅಮೂಲ್ಯ ಸಂದರ್ಭಗಳು. R.S.Iyer with Sri Siddaganga Swamiji.
|
With Shathayushi Dr.Sri Shivakumara Swamiji in a Press Conference ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ (ಹಿಂಬದಿ) ಸಿದ್ಧಗಂಗಾ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ವೀರಭದ್ರಯ್ಯ ರವರು ಇದ್ದಾರೆ. |
|
R.S.Iyer With Shathayushi Dr.Sri Shivakumara Swamiji in a Press Conference ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ ಪತ್ರಕರ್ತ ಶ್ರೀ ಉಗಮ ಶ್ರೀನಿವಾಸ್ ಇದ್ದಾರೆ. |
|
With Shathayushi Dr.Sri Shivakumara Swamiji in a Press Conference ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... ಚಿತ್ರದಲ್ಲಿ ಪತ್ರಕರ್ತರಾದ ಶ್ರೀ ಕೆ.ಬಿ.ಚಂದ್ರಮೌಳಿ, ಶ್ರೀ ಹರೀಶ್ ಆಚಾರ್ಯ, S.I.T. ಪ್ರಾಚಾರ್ಯ ಡಾ. ಎಂ.ಎನ್.ಚನ್ನಬಸಪ್ಪ ಮೊದಲಾದವರು ಇದ್ದಾರೆ. |
|
With Shathayushi Dr.Sri Shivakumara Swamiji in a Press Conference ಸಿದ್ಧಗಂಗೆಯ ಶತಾಯುಷಿಗಳಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾನು ಪಾಲ್ಗೊಂಡಿದ್ದಾಗ.... |
ಈ ಚಿತ್ರದಲ್ಲಿ R.S.Iyer ಅವರೊಡನೆ ಪತ್ರಕರ್ತರಾದ ಶ್ರೀ ಹೆಚ್.ಎನ್.ಮಲ್ಲೇಶ್, ಶ್ರೀ ಇಂದ್ರಕುಮಾರ್ ಇದ್ದಾರೆ.
ಪತ್ರಕಾಗೋಷ್ಠಿಯ ಬಳಿಕ ಶ್ರೀಗಳು ಪುಸ್ತಕವೊಂದನ್ನು ವಿತರಿಸಿದ ಸಂದರ್ಭ.. ಚಿತ್ರದಲ್ಲಿ (ಬಲತುದಿ) ಶ್ರೀ ರೇಣುಕಾರಾಧ್ಯ ರವರು ಇದ್ದಾರೆ.
No comments:
Post a Comment