* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday, 28 January 2017

SHRINGERI visit 14-01-2017 R S Iyer Tumkur

ಶ್ರೀ ಶೃಂಗೇರಿಯ ಶ್ರೀ ಶಾರದಾಂಬೆಯ ದಿವ್ಯ ಕ್ಷೇತ್ರದಲ್ಲಿ.... (ಭಾಗ-2)
ನಮ್ಮ ಪೂಜ್ಯ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರ 88 ನೇ ಹುಟ್ಟುಹಬ್ಬದ ಅಂಗವಾಗಿ 'ಸಂಕ್ರಾಂತಿ'ಯ ಶುಭದಿನದಂದು (ದಿ. 14-01-2017, ಶನಿವಾರ) ಸಂಜೆ ನಮ್ಮ ತಂದೆಯವರೊಂದಿಗೆ ನಾವು (ನಾನು, ಆರ್.ವಿಶ್ವನಾಥನ್ Vishwanathan R. Tumkur) ಶ್ರೀ ಶೃಂಗೇರಿಗೆ ಭೇಟಿ ನೀಡಿದೆವು. ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ ಮತ್ತು ಉಭಯ ಜಗದ್ಗುರುಗಳ ದರ್ಶನ 'ಸಂಕ್ರಾಂತಿ'ಯನ್ನು ನಮ್ಮ ಪಾಲಿಗೆ ಸಾರ್ಥಕಗೊಳಿಸಿತು.... We visited Sringeri Sharada Peetam on 14-01-2017 and having darshan of Sri Sharadambe, Sri Vidyashankara and ubhaya jagadgurus... (R S Iyer Tumkur and R Vishwanathan Tumkur)













V S Ramachandran, R Vishwanathan and R S Iyer Tumkur





                                                                            R S Iyer

No comments:

Post a Comment