ನಾಡಿನ ಹಿರಿಯ ಹಾಗೂ ಪ್ರಸಿದ್ಧ ಕವಿಗಳಾದ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ, ಡಾ. ನರಹಳ್ಲಿ ಬಾಲಸುಬ್ರಹ್ಮಣ್ಯ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಡಾ.ಸಿದ್ಧಲಿಂಗಯ್ಯ, ಶ್ರೀ ದುಂಡಿರಾಜ್ ಅವರೊಡನೆ...
ಸಾರಸ್ವತ ಲೋಕದ ದಿಗ್ಗಜರನ್ನು ನೋಡುವ, ಅವರ ನುಡಿಗಳನ್ನಾಲಿಸುವ, ಅವರೊಡನೆ ಕ್ಷಣಹೊತ್ತು ಕಳೆವ, ಮಾತನಾಡುವ ಸಂದರ್ಭಗಳು ಮೂಡಿಸುವ ಸಂತಸವಂತೂ ಅವರ್ಣನೀಯ. ಅದಂತೂ ದೀರ್ಘಕಾಲ ಸವಿನೆನಪಿನಲ್ಲಿರುವಂಥ ಸುಸಂದರ್ಭಗಳು. ಅಂಥದ್ದೊಂದು ಅನುಭವ ಇಂದು (08-07-2018, ಭಾನುವಾರ) ಬೆಳಗ್ಗೆ ಬೆಂಗಳೂರಿನ “ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್”ನಲ್ಲಿ ಡಾ.ಪು.ತಿ.ನ. ಟ್ರಸ್ಟ್ ವತಿಯಿಂದ ಏರ್ಪಟ್ಟಿದ್ದ “ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯನಮನ-2” ಕಾರ್ಯಕ್ರಮದಲ್ಲಿ ನಮಗಾಯಿತು.
(we ( R S Iyer & R Vishwanathan) are with famous poets of Karnataka "Nadoja" Prof. K.S.Nissar Ahmed, Dr.H.S.Venkatesha Murthy, Dr. Siddalingaiah, Sri B.R.Lakshmana Rao, Sri Dundi Raj, Dr.Chandrashekhara Kambara, Dr.Narahalli Balasubramanya @ Bengaluru

No comments:
Post a Comment