ಡಾ.ಖಾದರ್ ಅವರೊಂದಿಗೆ... ಇಂದು ( 24-10-2016, ಸೋಮವಾರ) ಸಂಜೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಮೈಸೂರಿನ ಡಾ. ಖಾದರ್ ಅವರ ಉಪನ್ಯಾಸ ಕೇಳುವ ಸುಯೋಗ ನಮಗೆ ಲಭಿಸಿತು. ವಿಜ್ಞಾನಿಯಾಗಿ, ಹೋಮಿಯೋಪತಿ ವೈದ್ಯರಾಗಿ ಖ್ಯಾತಿ ಪಡೆದಿರುವ ಜೊತೆಗೆ ಇದೀಗ ಸಿರಿಧಾನ್ಯಗಳ ಸಂಶೋಧಕರಾಗಿ ಅದರ ಪ್ರಯೋಜನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತ ಅಪಾರ ಜನಮನ್ನಣೆಗೆ, ಜನಾಕರ್ಷಣೆಗೆ ಪಾತ್ರರಾಗಿದ್ದಾರೆ. ಅವರೊಡನೆ ನಾನು, ಆರ್.ವಿಶ್ವನಾಥನ್Vishwanathan R. Tumkur ಕೆಲಹೊತ್ತು ಕಳೆದಾಗ...Today evening we met Dr.Khader at Sira town. Dr. Khader from Mysore is a renowned Scientist, Homeopathic Doctor, a unique farmer. He has done extensive research on Millets. He speaks wonderfully about the advantages of Millets and how if used in our daily diet will improve our Health. He is extensively working on promoting Millets (SIRI DHANYA) in our daily diet. (Photo Courtesy: Renuka)
No comments:
Post a Comment