ಹಲವು ದಿನಗಳ ಮೋಡ ಮತ್ತು ಮಳೆಯ ಆಟದ ಬಳಿಕ ಇಂದು ಬೆಳಗ್ಗೆ ಬಿರುಬಿಸಿಲು ಬಂದ ಹಿನ್ನೆಲೆಯಲ್ಲಿ ನಮ್ಮ ನೆಚ್ಚಿನ ಸ್ಥಳವಾದ ದುರ್ಗದ ಹಳ್ಳಿಯ ಕೆರೆ ಮತ್ತು ಪಕ್ಕದ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ನಾನು
ಮತ್ತು ವಿಶ್ವನಾಥನ್ ದಿಢೀರನೆ ಹೋಗಿ ಬಂದೆವು... ದೇವರಾಯನ ದುರ್ಗದ ಅರಣ್ಯ ಪ್ರದೇಶ ಇತ್ತೀಚಿನ ಸತತ ಮಳೆಯಿಂದ ಹಸಿರಿನಿಂದ ಕಂಗೊಳಿಸುತ್ತಿದೆ..
No comments:
Post a Comment