ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 5 November 2018

Kaveri River @ Nimishamba Temple, 04-11-2018

ಕಾವೇರಿ ನದಿಯ ತಟದಲ್ಲಿ
************************
ಶ್ರೀರಂಗಪಟ್ಟಣ ಸನಿಹದ ಶ್ರೀ ನಿಮಿಷಾಂಬ ದೇವಿಯ ಸನ್ನಿಧಿಯಲ್ಲಿ ರಮಣಿಯವಾಗಿ ಹರಿದುಹೋಗುತ್ತಿರುವ ಕಾವೇರಿ ನದಿಯನ್ನು ನೋಡುತ್ತ ಕೂರುವುದೇ ಒಂದು ಅನುಭವ. ದಿ.04-11-2018 ರಂದು ಮಧ್ಯಾಹ್ನ ನಾವು ಅಲ್ಲಿ ಕೆಲಹೊತ್ತು ಕಳೆದಾಗ ಆದ ಸಂತಸ ಅಪರಿಮಿತ. ಹರಿಯುತ್ತಿದ್ದ ನದಿಯ ನೀರಿನಲ್ಲಿ ಭಕ್ತಿಯಿಂದ ಪೂಜಿಸುತ್ತ, ನಮಿಸುತ್ತ, ಈಜುತ್ತ ತಮ್ಮದೇ ಲೋಕದಲ್ಲಿ ತೇಲಿಹೋಗುತ್ತಿದ್ದ ಜನರನ್ನು ನೋಡುತ್ತಾ ಕುಳಿತರೆ ಹೊತ್ತುಹೋಗುವುದೇ ಗೊತ್ತಾಗದು..








No comments:

Post a Comment