ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ- 2018
******************************************
ತುಮಕೂರು ನಗರದ ಗಾಜಿನಮನೆಯ ಆವರಣದಲ್ಲಿ ಇಂದು (01-11-2018, ಗುರುವಾರ) ಸಂಜೆ ಜಿಲ್ಲಾಡಳಿತದ ವತಿಯಿಂದ ಏರ್ಪಟ್ಟಿದ್ದ "ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ''ದಲ್ಲಿ ತುಮಕೂರು ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಜೊತೆಯಲ್ಲಿ ನಾನೂ ಸಹ ಸನ್ಮಾನಿತನಾದ ಸಂದರ್ಭ.. ತುಮಕೂರು ನಗರದ ಶಾಸಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ಈ ಸಂತೋಷವನ್ನು ನನ್ನೊಡನೆ ಹಂಚಿಕೊಂಡು ಶುಭ ಹಾರೈಸಿದ ಎಲ್ಲ ಸಹೃದಯರಿಗೂ ನಾನು ಆಭಾರಿಯಾಗಿದ್ದೇನೆ.
ವಿಶೇಷವಾಗಿ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಜಪಾನಂದಜಿಯವರು ಹಾಗೂ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ದೂರವಾಣಿ ಕರೆ ಮಾಡಿ, ಶುಭಾಶೀರ್ವಾದ ಮಾಡಿದ್ದು ನನ್ನ ಸಂತೋಷವನ್ನು ದುಪ್ಪಟ್ಟುಗೊಳಿಸಿತು.
District level Kannada Rajyothsava Award-2018 to R.S. Iyer

District Level Kannada Rajyothsava Award-2018 to R.S.Iyer by Sri G.B.Jyothi Ganesh M.L.A., Tumkur

District Level Kannada Rajyothsava Award-2018 to R.S.Iyer
wishes from Sri S.Suresh Kumar, Former Minister, Govt of Karnataka to R.S.Iyer
**************************************************************************¸
↝ಸಹೃದಯರ ಇಂಥ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆಗಳು...↝
➨ ಮಾಜಿ ನಗರಸಭಾ ಸದಸ್ಯರಾದ ಶ್ರೀ ಕುಬೇರ ನಾಗಭೂಷಣ್, ಶ್ರೀ ಪ್ರಕಾಶ್, ಶ್ರೀ ಚಂದನ್ ಕುಮಾರ್ ಮತ್ತು ಇತರರು ಅಭಿನಂದಿಸಿದ ಕ್ಷಣ
Sri Kubera Nagabhushan, Ex Municipal Member, Sri Prakash and Sri Chandan kumar and friends felicitated R.S.Iyer
No comments:
Post a Comment