"ಭಕ್ತಾನಂದ ರಾಮಾನುಜ"ರ ಭವ್ಯ ವಿಗ್ರಹ
****************************************ಶ್ರೀರಾಮಾನುಜಾಚಾರ್ಯರಿಂದ ಸಾವಿರ ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ "ತೊಣ್ಣೂರು ಕೆರೆ"ಯ ಪಾರ್ಶ್ವದಲ್ಲೇ ಪ್ರತಿಷ್ಠಾಪಿಸಲಾಗಿರುವ "ಭಕ್ತಾನಂದ ರಾಮಾನುಜ"ರ ಭವ್ಯ ಹಾಗೂ ದಿವ್ಯ ವಿಗ್ರಹ ಮನೋಹರವಾಗಿದೆ. ಮುಂಭಾಗ ಕೆರೆಯ ನೀರು ಹಾಗೂ ಹಿನ್ನೆಲೆಯಲ್ಲಿ ಬೃಹತ್ ಗುಡ್ಡವಿದ್ದು, ಮಧ್ಯಭಾಗದಲ್ಲಿರುವ ಈ ವಿಗ್ರಹವು ಅತ್ಯಾಕರ್ಷಕವಾಗಿದೆ. ದಿನಾಂಕ 25-04-2017 ರಂದು ಇದನ್ನು ಪ್ರತಿಷ್ಠಾಪಿಸಿದ್ದು, ಆ ಸ್ಥಳವು ಭವಿಷ್ಯದಲ್ಲಿ ಜನಾಕರ್ಷಣೆಯ ಕೇಂದ್ರವಾಗುವ ಸೂಚನೆಗಳಿವೆ.. ದಿ. 04-11-2018 ರಂದು ಭಾನುವಾರ ಸಂಜೆ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಆ ದಿವ್ಯ ಪ್ರತಿಮೆಯ ಮುಂದೆ ನಿಂತಾಗ.... Sri V.S.Ramachandran, R.S Iyer and R Vishwanathan
No comments:
Post a Comment