ನಮ್ಮ ತುಮಕೂರಿನ ಹೆಮ್ಮೆಗಳಲ್ಲೊಂದಾದ ತುಮಕೂರು ತಾಲ್ಲೂಕು ಗೂಳೂರಿನಲ್ಲಿ ದಿನಾಂಕ 11-12-2020 ಶುಕ್ರವಾರ ಸುಪ್ರಸಿದ್ಧ ಶ್ರೀ ಗೂಳೂರು ಗಣಪತಿಯ ದರ್ಶನ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು, ವಿಶ್ವನಾಥನ್, ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಆಕೆಯ ಪುತ್ರಿ ಕು. ನಮಿತ ಇದ್ದೇವೆ.
No comments:
Post a Comment